 |
|
|
ಅವಲಂಬನ
ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಆಶಯ ಮತ್ತು ಆಶೀರ್ವಾದದೊಂದಿಗೆ ಹುಟ್ಟಿದ ಹವ್ಯಕ ಸಹಾಯವಾಣಿ "ಅವಲಂಬನ". ಪರಮಪೂಜ್ಯರಿಂದ ಅವಲಂಬನವು ಸೆಪ್ಟೆಂಬರ್ 07 ಭಾನುವಾರ 2008 ರಂದು ಉದ್ಘಾಟಿಸಲ್ಪಟ್ಟಿತು.
ಮುಂದೆ ಓದಿ
|
 |
|
| |
ದಿನಾಂಕ: 7 ಸೆಪ್ಟೆಂಬರ್, 2009 |
| |
 |
| |
ಇಂದು ಅವಲಂಬನದ ಎಲ್ಲ ಕಾರ್ಯಕರ್ತರುಗಳಿಗೆ ಹೆಮ್ಮೆಯ ದಿನ. ದಿನದಿಂದ ದಿನಕ್ಕೆ ಉತ್ತಮ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಅವಲಂಬನ ತೊಡಗಿಸಿಕೊಂಡು ಒಂದು ಉತ್ತಮ ಸಂಘಟನೆಯಾಗಿ ರೂಪುಗೊಳ್ಳುತ್ತಿದೆ. ವಿಶೇಷವೆಂದರೆ ಅವಲಂಬನದಲ್ಲಿ ಎಲ್ಲರೂ ನಾಯಕರೆ. ಎಲ್ಲರಿಗೂ ಸಮಾಜಮುಖಿ ಕೆಲಸಗಳಲ್ಲಿ ಜವಾಬ್ದಾರಿಯಿದೆ. |
| |
ಮುಂದೆ ಓದಿ |
| |
| |
- ಆಸಕ್ತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಪ್ರತಿಭಾವಂತ ಅಶಕ್ತ ವಿದ್ಯಾರ್ಥಿಗಳಿಗೆ ನೆರವು ಮುಂದೆ ಓದಿ
|
|
- ವಿದ್ಯಾರ್ಜನೆ ಮತ್ತು ಉದ್ಯೋಗವನ್ನರಸಿ ಪಟ್ಟಣಗಳಿಗೆ ಬರುವ ಸಮಾಜದ ಬಂಧುಗಳಿಗೆ ವಾಸ್ತವ್ಯ ಮತ್ತು ವ್ಯವಸ್ಥೆಯ ಮಾಹಿತಿ ಮುಂದೆ ಓದಿ
|
|
- ವಿವಾಹಾಪೇಕ್ಷಿತ ಹವ್ಯಕ ಬಂಧುಗಳ ಮಾಹಿತಿ ಸಂಗ್ರಹ ಮತ್ತು ನೆರವು ಮುಂದೆ ಓದಿ
|
|
- ಉದ್ಯೋಗಾಕಾಂಕ್ಷಿಗಳಿಗೆ ಮಾರ್ಗದರ್ಶನ ಮತ್ತು ಸಹಾಯ ಮುಂದೆ ಓದಿ
|
|
- ಆರೋಗ್ಯ ಸಮಸ್ಯೆಗಳಿರುವ ವ್ಯಕ್ತಿಗಳಿಗೆ ನೆರವು, ರಕ್ತದಾನಿಗಳ ಮಾಹಿತಿ ಸಂಗ್ರಹ ಮುಂದೆ ಓದಿ
|
|
|
| ಚಿತ್ರಪುಟ |
 |
| ಶ್ರೀರಾಮಚಂದ್ರಾಪುರ ಮಠ |
 |
ಸನಾತನ ಧರ್ಮದ ಉದ್ಧಾರಕ್ಕಾಗಿ ಆದಿ ಶಂಕರಾಚಾರ್ಯರ ಶಿಷ್ಯ ಸುರೇಶ್ವರಾಚಾರ್ಯರಿಂದ ಗೋಕರ್ಣದ ಅಶೋಕ ಎನ್ನುವ ಸ್ಥಳದಲ್ಲಿ ಶ್ರೀರಾಮಚಂದ್ರಾಪುರ ಮಠ ಪ್ರಾರಂಭವಾಯಿತು
ಮುಂದೆ ಓದಿ |
|
|
|
|
|
|
|
 |
|
|
|
|
| |
|