ದಿನಾಂಕ: 7 ಸೆಪ್ಟೆಂಬರ್, 2009
 
 

ಇಂದು ಅವಲಂಬನದ ಎಲ್ಲ ಕಾರ್ಯಕರ್ತರುಗಳಿಗೆ ಹೆಮ್ಮೆಯ ದಿನ. ದಿನದಿಂದ ದಿನಕ್ಕೆ ಉತ್ತಮ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಅವಲಂಬನ ತೊಡಗಿಸಿಕೊಂಡು ಒಂದು ಉತ್ತಮ ಸಂಘಟನೆಯಾಗಿ ರೂಪುಗೊಳ್ಳುತ್ತಿದೆ. ವಿಶೇಷವೆಂದರೆ ಅವಲಂಬನದಲ್ಲಿ ಎಲ್ಲರೂ ನಾಯಕರೆ. ಎಲ್ಲರಿಗೂ ಸಮಾಜಮುಖಿ ಕೆಲಸಗಳಲ್ಲಿ ಜವಾಬ್ದಾರಿಯಿದೆ. 

  ಮುಂದೆ ಓದಿ
 
 
- ಆಸಕ್ತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಪ್ರತಿಭಾವಂತ ಅಶಕ್ತ ವಿದ್ಯಾರ್ಥಿಗಳಿಗೆ ನೆರವು   ಮುಂದೆ ಓದಿ
- ವಿದ್ಯಾರ್ಜನೆ ಮತ್ತು ಉದ್ಯೋಗವನ್ನರಸಿ ಪಟ್ಟಣಗಳಿಗೆ ಬರುವ ಸಮಾಜದ ಬಂಧುಗಳಿಗೆ ವಾಸ್ತವ್ಯ ಮತ್ತು ವ್ಯವಸ್ಥೆಯ ಮಾಹಿತಿ   ಮುಂದೆ ಓದಿ
- ವಿವಾಹಾಪೇಕ್ಷಿತ ಹವ್ಯಕ ಬಂಧುಗಳ ಮಾಹಿತಿ ಸಂಗ್ರಹ ಮತ್ತು ನೆರವು   ಮುಂದೆ ಓದಿ
- ಉದ್ಯೋಗಾಕಾಂಕ್ಷಿಗಳಿಗೆ ಮಾರ್ಗದರ್ಶನ ಮತ್ತು ಸಹಾಯ   ಮುಂದೆ ಓದಿ
- ಆರೋಗ್ಯ ಸಮಸ್ಯೆಗಳಿರುವ ವ್ಯಕ್ತಿಗಳಿಗೆ ನೆರವು, ರಕ್ತದಾನಿಗಳ ಮಾಹಿತಿ ಸಂಗ್ರಹ    ಮುಂದೆ ಓದಿ
 
ಚಿತ್ರಪುಟ
ಶ್ರೀರಾಮಚಂದ್ರಾಪುರ ಮಠ
ಸನಾತನ ಧರ್ಮದ ಉದ್ಧಾರಕ್ಕಾಗಿ ಆದಿ ಶಂಕರಾಚಾರ್ಯರ ಶಿಷ್ಯ ಸುರೇಶ್ವರಾಚಾರ್ಯರಿಂದ ಗೋಕರ್ಣದ ಅಶೋಕ ಎನ್ನುವ ಸ್ಥಳದಲ್ಲಿ ಶ್ರೀರಾಮಚಂದ್ರಾಪುರ ಮಠ ಪ್ರಾರಂಭವಾಯಿತು

ಮುಂದೆ ಓದಿ